ಈ ಯಮ್ಮ ಕನ್ನಡ ಮಾತಾಡಿದ್ದೇ ನೋಡಿಲ್ಲ ನಾನು | Shivarjuna | Nayana | Sadhu Kokila | Filmibeat Kannada

2020-03-03 3,333

ಚಿರಂಜೀವಿ ಸರ್ಜಾ ಅವರ ಕೆಲ ಮುಗಿಸಿ ನಮ್ಮ ಮುಂದೆ ಬಂದು ಕುಳಿತುಕೊಂಡ್ರೆ ನಮ್ಗೆ ಆಕ್ಟ್ ಮಾಡೋಕೆ ಬಿಡ್ತಾ ಇರ್ಲಿಲ್ಲಾ, ಎಷ್ಟು ಸಣ್ಣ ಆದ್ರು ಇನ್ನೂ ಕಿತಾಪತಿ ಮಾಡೋದು ಬಿಟ್ಟಿಲ್ಲ ಇವ್ರು, ಆದ್ರೂ ಶಿವಾರ್ಜುನ ಸಿನಿಮಾದಲ್ಲಿ ನಮಗೆ ನಟನೆ ಮಾಡೋಕೆ ಒಳ್ಳೆ ಕಂಫರ್ಟ್ ಜೋನ್ ಕೊಟ್ರು ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಶಿವಾರ್ಜುನ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

Kannada actress Comedy Kiladigalu fame Nayana shared experience about the "Shivaarjun" movie.

Videos similaires